Submission 7460

ಬದುಕು ಭಾವನೆಗಳ ಅಂಬಾರಿ

ರಚನೆ : ಹರ್ಷಿತಾ ಸಿ ಎ

----------------------------------

ಭಾವನೆಗಳ ಲೋಕದಲ್ಲಿ ನಾನು ಪುಟಿಯುವ ಪುಟ್ಟ ಮೀನಾಗಿಹೆ. ಬದುಕಿನ ಸನ್ನಿವೇಶವೇ ನಗಾರಿ. ಸರಿದೂಗಿಸುವೆ ಬದುಕಿನ ಪ್ರತಿ ದಾರಿ. ಜೀವನದ ಹೋರಾಟ ಈಗ ಸುಂದರ ಲಹರಿ. ಜನಪ್ರಿಯತೆಗೆ ನನ್ನ ಆಹವಾಲು. ಸವಾಲುಗಳಿಂದ ಸೋಲುಗಳ ಸಾಲು. ಜಯಿಸ ಬೇಕಿದೆ ಇಂದೇ, ಸಾವಿರ ಸಾವಿರ ಸಂಗ್ರಾಮಗಳ. ಬದುಕಿನ ಪ್ರೀತಿಗೆ ಬದುಕು ಕೊಟ್ಟವರೇ ಸಾಕ್ಷಿ. ಅನಿಯಮಿತ ಪ್ರೀತಿ ಮಮತೆ ಜೀವನ, ಭಾವನೆಗಳ ಕವಿತೆ.

----------------------------------

ನೋಂದಣಿ ಐಡಿ : KPFS2-2407

0
Votes
93
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top