Submission 7294

ಆಸೆ

ರಚನೆ : ಪೂರ್ವಿ

----------------------------------

ನೂರು ಕಥೆಯ ಹೆಳುವ ಈ ನಿನ್ನ ಕಣ್ಗಳ ರೆಪ್ಪೆ ಆಗುವ ಆಸೆ ಈ ಕಣ್ಗಳಲ್ಲಿ ಮೂಡುವ ಪ್ರೀತಿಯ ಅಪ್ಪಿ ಮುದ್ದಾಡುವ ಆಸೆ ಇವುಗಳಿಂದ ಹರಿಯುವ ಕಂಬನಿಗಳ ಕಪ್ಪೆಚಿಪ್ಪಿನಂತೆ ಮುತ್ತಾಗಿಸುವ ಆಸೆ ಕಣ್ಣಾ ಮುಚ್ಚಾಲೆ ಆಡುವ ಇವುಗಳ ಜೊತೆ ಕಣ್ಮುಚ್ಚಿ ದರು ಕಣ್ ತೆರೆದರು ಸದಾ ಜೊತೆಯಾಗಿರುವ ಆಸೆ ನೂರು ಕಥೆಯ ಹೆಳುವ ಈ ನಿನ್ನ ಕಣ್ಗಳ ರೆಪ್ಪೆ ಆಗುವ ಆಸೆ

----------------------------------

ನೋಂದಣಿ ಐಡಿ : KPFS2-2280

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top