Submission 7230

ಅನಿವಾರ್ಯ

ರಚನೆ : ಶ್ರೀಲಕ್ಷ್ಮಿ ಆರ್

----------------------------------

ನಿರೀಕ್ಷೆಗಳ ಹೊರೆಗೆ ದಾಕ್ಷಿಣ್ಯದ ಕಟ್ಟು ಕಟ್ಟಿ ಸಂಕೋಚದ ಸಂಕೋಲೆ ಬಿಗಿದು ಬದಿಗಿಡುವ ಅನಿವಾರ್ಯ ಸಂಬಂಧಿಗಳ ನಡುವೆ ಸಂಬಂಧಗಳ ನಡುವೆ ಇಬ್ಬಂದಿ ನಾನಾಗಿ ಬದುಕುವ ಅನಿವಾರ್ಯ ಮನಸ್ಥಿತಿ, ಪರಿಸ್ಥಿತಿಯ ಮಧ್ಯೆ ಸಮಯ, ಸಂಯಮದ ಮಧ್ಯೆ ಓಡಾಡಿ ಒದ್ದಾಡಿ ಸಾಗುವ ಅನಿವಾರ್ಯ ಪ್ರೀತಿ, ಸ್ನೇಹದ ಜೊತೆ ದ್ವೇಷ ಅಸೂಯೆಯ ಜೊತೆ ಹೆಣಗಾಡಿದರೂ ಈ ಜೀವನ ಅನಿವಾರ್ಯ

----------------------------------

ನೋಂದಣಿ ಐಡಿ : KPFS2-2226

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top