Submission 7154

ಗೆಳತಿ

ರಚನೆ : ಕಿರಣ್ ಶೇಟ್

----------------------------------

ಹೇಗೆ ಹೇಳಲಿ ನನ್ನ ಮನದ ಮಾತು ಹಂಬಲಿಸುತ್ತಿದೆ ಹೃದಯ ನಿನಗಾಗಿ ಸೋತು. ಯಾವ ವಿಷಯಕ್ಕೂ ಹೃದಯದಲ್ಲಿ ಜಾಗ ಕೊಡದ ನಾನು ಅದೇಗೆ ಬಂದು ಸೇರಿದೆ ನನ್ನ ಹೃದಯದಲ್ಲಿ ನೀನು. ಮನಸ್ಸಿನಲ್ಲಿ ಏಕೋ ಪ್ರೀತಿ ವಿಷಯ ಹೇಳಲು ಹೆಚ್ಚುತ್ತಿದೆ ತುಡಿತ ಆದರೂ ಏಕೋ ಹೇಳಲು ಹೊರಟಾಗ ಹೆಚ್ಚುತ್ತಿದೆ ಎದೆ ಬಡಿತ. ನಿನ್ನ ಅಂದ ಚೆಂದಕ್ಕಾಗಿ ನಾ ಸೋತಿಲ್ಲ ನಿನ್ನ ಗುಣ ಸ್ವಭಾವ ,ನಯ ವಿನಯ ನಾ ಮರೆಯಲ್ಲ. ಹೇಳು ಗೆಳತಿ ನಿನಗೂ ನನ್ನ ಮೇಲೆ ಇದೆಯೇ ಪ್ರೀತಿ ಏಕೆಂದರೆ ನಿರ್ಧರಿಸಿರುವೆ ನಾನು ನೀನೆ ನನ್ನ ಬಾಳಿನ ಸಂಗಾತಿ.

----------------------------------

ನೋಂದಣಿ ಐಡಿ : KPFS2-2173

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top