Submission 7092

ನನ್ನ ನಾಡು ಕರುನಾಡು

ರಚನೆ : ಶಶಿಕಲಾ ಆರ್ ಬಿ

----------------------------------

ಕನ್ನಡಿಗರ ನಾಡು ಕರುನಾಡು ಸೌಂದರ್ಯ ಸಾಗರದ ಬೀಡು ಕೈಬೀಸಿ ಕರೆದಪ್ಪಿ, ಮಮತೆಯಿಂದ ತಬ್ಬಿ ಅತಿಥಿಯನ್ನೂ ಆತ್ಮೀಯನನ್ನಾಗಿಸುವ ನೆಲ ನನ್ನ ಕರುನಾಡು || ಪ್ರೀತಿ ಅಕ್ಕರೆ ತುಂಬಿದ ಸಂಸ್ಕೃತಿಯ ಗೂಡು ಬದುಕ ಭವಣೆಯ ನೀಗುವ ಚಿನ್ನದ ಬೀಡು | ನಾವಾಡುವ ನುಡಿಯ ಕಂಪು, ಕೇಳುವ ಕಿವಿಗೆ ಇಂಪು ಉಳಿಸೋಣ ಕನ್ನಡ, ಬೆಳೆಸೋಣ ಕನ್ನಡ ಮುಂದಿನ ಪೀಳಿಗೆಗೆ ಕೊಡೋಣ ಕನ್ನಡದ ಕೊಡುಗೆ ಹಸಿರಾಗಲಿ ಕನ್ನಡ, ಉಸಿರಾಗಲಿ ಕನ್ನಡ ||

----------------------------------

ನೋಂದಣಿ ಐಡಿ : KPFS2-2124

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top