Submission 7072

ನನ್ನವನು

ರಚನೆ : ಹಿತ ಎನ್ ರೈ

----------------------------------

ನನ್ನ ಮನ ಸೆಳೆದ ಮೊದಲ ಹುಡುಗ ಮಾತಲ್ಲೇ ಮರಳು ಮಾಡಿ ಪ್ರೀತಿಯ ಬಲೆ ಬಿಸಿದಾತ ಬದುಕೆಂಬ ಸಾಗರದಲ್ಲಿ ಒಬ್ಬಂಟಿಯಾಗಿ ಸಾಗುತಿದ್ದೆ ನೀ ಬಂದೆ ನನ್ನ ಬದುಕಲ್ಲಿ ಪ್ರೀತಿಯ ಸಲುವಾಗಿ ನನ್ನ ಹೃದಯದಲ್ಲಿ ಮನೆ ಮಾಡಿ ಪುಟ್ಟ ಪ್ರಪಂಚವ ಕಟ್ಟಿದ್ದಾತ ಪ್ರೀತಿಯೆoಬ ಅಲೆಗಳಲ್ಲಿ ಪ್ರಪಂಚವನ್ನೇ ಮರೆಸಿದಾತ ಮನಸಲ್ಲಿ ಹೇಳಲಾಗದಷ್ಟು ಪ್ರೀತಿ ಮೊಗದಲ್ಲಿ ಮೌನದ ರೀತಿ ಕಷ್ಟ ಸುಖಗಳ ಪಯಣದಲ್ಲಿ ಪ್ರೀತಿ ಜಗಳಗಳ ನಡುವಲ್ಲಿ ನಾ ಬಾಳುವೆ ನಿನ್ನ ಜೊತೆಯಲಿ ನೂರಾರು ಕಾಲ ಖುಷಿಯಲಿ

----------------------------------

ನೋಂದಣಿ ಐಡಿ : KPFS2-2104

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top