Submission 7062

ಯುವಕರು

ರಚನೆ : ಈಶ್ವರ ಗಣಾಚಾರಿ

----------------------------------

ಯುವಕರು ಅನ್ನಲೋ ಅಥವಾ ಸೋಮಾರಿ ಅನ್ನಲೋ ಅವಕಾಶದಿಂದ ವಂಚಿತರಾದ ಮುಗ್ದರು ಅನ್ನಲೋ. ಕೆಟ್ಟಿತ್ತೇನೋ ಸಮಾಜ,ಕೆಟ್ಟಿತ್ತೇನೋ ಯುವಕರ ಮನ ಮಸಣಕ್ಕೆ ದಾರಿ ಮಾಡುತ್ತಿರೋ ಯುವಕರ ವ್ಯಸನ. ವೃದ್ಧರಿಂದ ನಡೀತಾಯಿದೆ ಸರ್ಕಾರ ಯುವಕರಲ್ಲಿ ತುಂಬಿದೆ ನಾನೇ ಎಂಬ ಅಹಂಕಾರ. ಹೆಚ್ಚಾಯಿತೇನೋ ಪಾಲಕರು ತೋರಿದ ಕಾಳಜಿ ಇರಬಹುದೇನೋ ಶಿಕ್ಷಕರ ನಿಷ್ಕಾಳಜಿ. ತಪ್ಪು ಯಾರದೋ ತಪ್ಪು ತನ್ನದೋ. ಅರಿತವನು ಜಗತ್ತನ್ನೇ ಗೆದ್ದ ಅರಿಯದವನು ಮಣ್ಣಲ್ಲಿ ಮಣ್ಣಾಗಿ ಬಿದ್ದ.

----------------------------------

ನೋಂದಣಿ ಐಡಿ : KPFS2-2095

0
Votes
88
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top