Submission 7036

ವಿಹಂಗಮ

ರಚನೆ : ಕನ್ನಡ ರತ್ನ ಡಾ. ಹಿರೇನಲ್ಲೂರು ಶಿವು

----------------------------------

ಬಯಲ ಪ್ರೀತಿಗೆ ಬೆಲೆ ಇಲ್ಲ ಬಲು ಟೀಕೆ ಟಿಪ್ಪಣಿ ! ಮುಗಿಲ ದಿಗಿಲಿಗೆ ಹೆಗಲ ಭಾರ ಹಗಲು ರಾತ್ರಿಗೆ ಜನರ ಕಟ್ಟಪ್ಪಣೆ !! ಸೊಲ್ಲು ಸೊಲ್ಲಿಗು ಮಲ್ಲಿ ನೋಡುತ್ತಿದ್ದಳು ನೇಸರ ! ಮೆಲ್ಲ ಮೆಲ್ಲಗೆ ನಲ್ಲನೆಂದ ಕಳೆಯಿತು ಬೇಸರ !! ಕಣ್ಸನ್ನೆಯಲಿ ಕರೆದಳು ಕಂಗಳಲೇ ಕಿಕ್ ಬರಿಸಿ ಮುತ್ತು ಸುರಿಸಿದಳು ! ತಂಗಾಳಿಯಲಿ ತೇಲಿದಳು ತಿಂಗಳ ಮಾವನ ಅಂಗಳಕೆ ಕರೆದು ಮತ್ತು ಭರಿಸಿದಳು !

----------------------------------

ನೋಂದಣಿ ಐಡಿ : KPFS2-2072

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top