Submission 7034

ವಿಶ್ವಮಾತೆ

ರಚನೆ : ಅನಿತಾ ಶೆಟ್ಟರ್

----------------------------------

ತಪೋವನವೀ ಧರಣಿ ಸ್ನೇಹ ಸಂಜೀವಿನಿ ಜನನಿ ಜಗತ್ಕಲ್ಯಾಣಿ II ಅಣುರೇಣು ವಾಸಿನಿ ಸಕಲಕಲಾ ಪ್ರಸಾದಿನಿ ಪ್ರಾಣ ಶಕ್ತಿಧಾಯಿನಿ|II ಪಂಚಭೂತ ರಕ್ಷಿಣಿ ಜನನಿ ಜಗತ್ ಪಾಲಿನಿ ಸ್ವಪ್ರಕಾಶಿನೀ ವಿಶ್ವವ್ಯಾಪಿನೀ II ಬಾನು ಭುವಿ ವ್ಯಾಪಿನಿ ವಿಶ್ವಮಾತೆ ವಿಶ್ವಸಂರಕ್ಷಿಣಿ ಸಕಲ ಲೋಕ ವ್ಯಾಪಿನಿ || ಸಕಲ ಜೀವ ಸಂರಕ್ಷಿಣಿ ಓಂಕಾರ ನಾದ ರೂಪಿಣಿ ನಮೋ ದೇವಿ ವಿಶ್ವಮಾತೆ Il

----------------------------------

ನೋಂದಣಿ ಐಡಿ : KPFS2-2065

0
Votes
104
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top