Submission 7016

ಪರಪಂಚ

ರಚನೆ : ಸಾಯಿ ಸುಪ್ರೀತ್ ವೈ.ಕೆ

----------------------------------

ಪರಪಂಚವ ನಾ ಕಂಡಿಹೆ ವಿಹರಿಸಿ, ಪರಮಾತ್ಮನ ನಾ ಕಂಡೆ ಎಲ್ಲರೊಡನೆ ವ್ಯವಹರಿಸಿ, ಹಿಂತಿರುಗಿ ನಾ ಬಂದಿಹೆ ಮನೆ ನೆನೆಸಿ, ಇಲ್ಲಿರದ ಸುಖವೇನು ಮನ ಒಲಿಸಿ, ನನ್ನೊಳಗೆ ನಾ ಕಂಡಿಹೆ ಪರಿಗಣಿಸಿ, ಈ ಸತ್ಯದ ಮಾತೊಂದ ವಿಮರ್ಶಿಸಿ.. ನನ್ನೀ ಮನೆಯೇ ನನ್ನ ಪರಪಂಚ, ನನ್ನೀ ಮನವೇ ನನ್ನ ಪರಪಂಚ!!

----------------------------------

ನೋಂದಣಿ ಐಡಿ : KPFS2-2053

0
Votes
95
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top