Submission 6954

ದುರ್ಲಭ ನೀ ಎನಗೆ

ರಚನೆ : ಕುಸುಮಾ ಎಂ

----------------------------------

ಒಮ್ಮೊಮ್ಮೆ ಅನಿಸುವುದು ಇದು ಸ್ನೇಹವೋ ಅನುರಾಗವೋ... ಅಥವಾ ಅವನಿಸಿಕೊಂಡೆ ನಿಜವೆಂದು ತಿಳಿದದೇನು... ಅಪಾರ ಆಪ್ತತೆ, ಅಪರೂಪ ನಿಷ್ಕಲ್ಮಶ ಬಂಧ ವರ್ಣನೆಗೂ ನಿಲುಕದ ಈ ಬಂಧ ನಿನ್ನೊಂದಿಗೆ ಈ ಬಂಧ ಸ್ನೇಹ ಪ್ರೀತಿ ಎಲ್ಲವನ್ನೂ ಮೀರಿಸುವಂತದು ಹೃದಯವೇ ಹೃದಯಕ್ಕೆ ತಿಳಿದಿದೆ ಈ ಬಂಧವೇನೆಂದು... ನಿನ್ನ ಈ ಕಣ್ಣು ಮೋಡಿಯೆ ಮಾಡಿತು ನಿನ್ನ ಈ ಮಾತು ನನ್ನನ್ನು ಮೂಕವಿಸ್ಮಿತಳನ್ನಾಗಿ ಮಾಡಿತು ನಿನ್ನ ಈ ಸ್ವಭಾವ ನನ್ನನ್ನು ಮಂತ್ರಮುಗ್ಧಳನ್ನಾಗಿ ಮಾಡಿತು ನನಗೆ ಅರಿವಿಲ್ಲದೆ ನನ್ನನ್ನು ನಿನ್ನತ್ತ ಸೆಳೆಯಿತು ನನಗೆ ತಿಳಿಯದೇ ನಿನ ಮೇಲೆ ಪ್ರೀತಿಯಾಯಿತು ಇದ ನೀ ಏಕೆ ಅರಿಯದೆ ಹೋದೆ ಮುದ್ದು ಮನಸೇ!

----------------------------------

ನೋಂದಣಿ ಐಡಿ : KPFS2-2004

0
Votes
117
Views
11 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top