Submission 6926

ನೆನಪು

ರಚನೆ : ಶರತ್ ಗೌಡ

----------------------------------

ನಮ್ಮ ಜೀವನದ ಅತಿ ಶ್ರೇಷ್ಠ ಗೆಳೆಯ ಅವನಿಗಿರುವ ಅರಿವು ನಮಗಿರುವುದಿಲ್ಲ ನಿತ್ಯ ನೆನಪಿಸುವ ನಿಸ್ವಾರ್ಥಿ ಗೆಳೆಯ ಜೀವನದ ಚುಕ್ಕಾಣಿಯನ್ನು ಮುಂದುವರೆಸುತ್ತಾ ಮನಸೆಂಬ ಸಾಗರದ ಅಲೆ ಎಬ್ಬಿಸುತ್ತಾ ನೆರಳು ನಮ್ಮನ್ನು ತೊರೆದರೂ, ಸಾವೆ ಬಂದರೂ ನಮ್ಮೊಂದಿಗೆ ಸದಾ ಜೊತೆಗಿರುವ..

----------------------------------

ನೋಂದಣಿ ಐಡಿ : KPFS2-9987

0
Votes
86
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top