Submission 6916

ಬಾಳು ನಿರಾಳ

ರಚನೆ : ಶಾಮರಾಜ್ ಆಟಡಕರ್

----------------------------------

ಜೀವನದ ತತ್ವಗಳ ಕಾಲ ವಿಸ್ಮಯಗಳ ಭಾವ ಸೂಕ್ಷ್ಮತೆಗಳ ಸ್ಪಂದನೆಗಳೆ ವಿರಳ ಕಲ್ಪನೆಗಳೆ ಕಳವಳ ಕಾಡಿದೊಡೆ ಕರಾಳ ಎಂದವರು ಬಹಳ ತಿಳಿದವರನು ಕೇಳ ಹೇಳುವರು ಸರಳ ಸಾಕದೇ ಚಿಂತೆಗಳ ಕಾಣು ಚಿಂತನೆಗಳ ಬೆಳಗು ಅಂತರಾಳ ಸಾರ ತಿಳಿದು ಹೇಳ ಬಾಳೇ ನಿಜ ನಿರಾಳ

----------------------------------

ನೋಂದಣಿ ಐಡಿ : KPFS2-9978

0
Votes
83
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top