Submission 6892

ಬೆಳಕು

ರಚನೆ : ಮಹದೇವಪ್ರಸಾದ್ ವಿ

----------------------------------

ತಳತಳಿಸಿ ಜಗಮಗಿಸಿ ಒಕ್ಕಂತ ಬೆಳಕು ಆಂತರ್ಯದ ಕಲ್ಮಶವನ್ನು ತೊಡೆಯುವ ಬೆಳಕು ದಾರಿ ಕಾಣದೆ ನಿಂತ ಗಾವಿಲರಿಗೆ ದಾರಿ ದೀಪವಾದ ಬೆಳಕು ದೇವರನು ಕಾಣಲು ಬೇಡುವ ಭಕ್ತರಿಗೆ ಮುಕ್ತಿಯ ಬೆಳಕು ಅಜ್ಞಾನದಲಿ ಬಿದ್ದವರಿಗೆ ಸುಜ್ಞಾನಿಯಾಗಲು ಜ್ಞಾನದ ಬೆಳಕು ಮನು ಧರ್ಮದ ಮೌಲ್ಯಗಳನು ತಿಳಿದು ನಡೆಯಲು ಧರ್ಮದ ಬೆಳಕು ಕಡುಕಷ್ಟದಲಿ ಬೆಳೆದ ಸಾಧಕರಿಗೆ ಸಾಧನೆಯ ಬೆಳಕು.

----------------------------------

ನೋಂದಣಿ ಐಡಿ : KPFS2-9962

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top