Submission 6818

ನನ್ನ ಅರ್ಧಚಂದ್ರ

ರಚನೆ : ಎಸ್ ಸಿವಾನಿ

----------------------------------

ನಿನ್ನ ತುಟಿಗಳು ಅರಳಿದೆ, ನನ್ನ ಮನಸ್ಸು ಕರಗಿದೆ, ನಿನ್ನ ನೋವು ನನಗೆ ಕಾಣಿದೆ, ನನ್ನ ಮನಸ್ಸು ಮುರಿದಿದೆ, ನಿನ್ನ ಮೌನ, ನನ್ನ ಮನಸ್ಸನ್ನು ಚುಚ್ಚಿದೆ, ನಿನ್ನ ಮಾತು, ನನಗೆ ಪ್ರೋತ್ಸಾಹ ಕೊಟ್ಟಿದೆ, ನಿನ್ನ ನಗು, ನನಗೆ ಆಸೆ ಕೊಟ್ಟಿದೆ, ನೀನು ನನ್ನ ಅರ್ಧಚಂದ್ರ, ನನ್ನ ಜೀವನದ ಬೆಳಕು, ನಿನ್ನ ಕನಸು ನನದು, ನಿನ್ನ ನೋವು ನನ್ನದು, ಆದರೆ ನಿನಗೆ ಅದು ಗೊತ್ತಿದೆಯಾ?

----------------------------------

ನೋಂದಣಿ ಐಡಿ : KPFS2-9900

0
Votes
80
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top