Submission 6782

ಮುಖವಾಡ

ರಚನೆ : ನಾಗರತ್ನ ಮಂಜುನಾಥ ಗೌಡ

----------------------------------

ಸತ್ಯವ ಮರೆಯುತ ಸುಳ್ಳನ್ನು ಮೆರೆಸುತ ಅಹಿಂಸೆಯ ದೂರುತ ಹಿಂಸೆಯ ಸಾರುತ ತನ್ನ ತನವ ಮರೆಯುತ ಮಾನವನಾಗಿಹ ದಾನವ ಆಚಾರ ಮರೆಯುತ ಅನಾಚಾರ ಮಾಡುತ ಸಂಸ್ಕೃತಿ ತುಳಿಯತ ವಿಕೃತಿ ಮೆರೆಯುತ ನೀತಿಯ ತೂರುತ ಕ್ರಾಂತಿಯ ಎಸೆಯುತ ಮಾನವನಾಗಿಹ ಅಮಾನವ

----------------------------------

ನೋಂದಣಿ ಐಡಿ : KPFS2-9875

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top