Submission 6672

ಒಲವ ನದಿ

ರಚನೆ : ಪ್ರೀತಿ. ಕೆ. ಎ

----------------------------------

ಒಲವ ನದಿಯೊಂದು ಹರಿಯುತಿದೆ ಧುಮ್ಮುಕ್ಕಿ ಅವನ ಅವಳ ನಡುವೆ ಕಾಲನ ಎಲ್ಲೆ ಮೀರಿ.. ನದಿಯ ಹರಿವಿನ ದಾರಿ ಎಲ್ಲೆಲ್ಲೋ ಜಾರಿ ಆಳಕ್ಕಿಳಿದು ಹೋಗುವ ಮುನ್ನ ಎರಡು ಹೆಜ್ಜೆ ಹಿಂದಿಡಲೇ? ಯೋಚಿಸುತ್ತಾಳೆ.. ನದಿಯೊಂದು ಎಂದಾದರೂ ಹಿಮ್ಮುಖವಾಗಿ ಹರಿದದ್ದುಂಟೇ??

----------------------------------

ನೋಂದಣಿ ಐಡಿ : KPFS2-9789

0
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top