Submission 6612

ಮೌನಿ ನಾನು

ರಚನೆ : ತೀರ್ಥನ ಜಿ

----------------------------------

ಒಂದು ಪುಸ್ತಕದಲ್ಲಿ ಬರೆದಿಟ್ಟ "ಅದ್ಭುತ" ಸಾಲುಗಳು ನೀನು ಆ ಸಾಲುಗಳನ್ನು ಓದಲು ಬಂದ "ಮೌನಿ" ನಾನು. ನಾ ಓದಲು ಬಂದ ಸಮಯ ಏಕೆ "ಕಣ್ಮರೆಯಾಗಿರುವೆ" ನೀನು? ನೀ ಕಣ್ಮರೆಯಾದ ಕ್ಷಣವೇ "ಕುರುಡಳಾಗಿರುವೆ" ನಾನು. ನನ್ನೀ ಮನವನ್ನು "ಸೋಲಿಸಲು" ಕಣ್ಮರೆಯಾಗಿರುವೆಯೇ. ಅಥವಾ ಮನದಲಿ "ಪ್ರೀತಿಯಿಲ್ಲದೇ" ಕಣ್ಮರೆಯಾಗಿರುವೆಯೇ ಎಂದು ಅರಿಯೆನು ನಾನು. ನನಗಾಗಿ ನೀ ಒಮ್ಮೆ "ಗೋಚರವಾಗುವೆಯೇ" ಏನು? ನೀ ಗೋಚರವಾಗುವವರೆಗೂ "ಸದಾ ಕಾಯುವೆನು" ನಾನು ನೀ ಗೋಚರಿಸಿದರೆ ನಿನ್ನ "ಪ್ರೀತಿಸಲು" ಬಳಿ ಬರುವೆನು ನೀ ಗೋಚರಿಸದಿದ್ದರೆ ನಿನ್ನಿಂದ "ದೂರ" ಸರಿಯುವೆನು ನಿನ್ನನ್ನು ಓದಲು ಬಂದ ಮೌನಿ ನಿನಗೆ "ಇಷ್ಟವೇನು"? ನಿನಗೆ ಇಷ್ಟವಾದರೆ ನಿನ್ನ "ಮಾಡದಿಯಾಗುವೆನು" ನಾನು

----------------------------------

ನೋಂದಣಿ ಐಡಿ : KPFS2-9732

0
Votes
87
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top