Submission 6564

ಕಪ್ಪು ಕಡೆಗಣಿಸದಿರಿ

ರಚನೆ : ಲಕ್ಷ್ಮೀ ಲಕ್ಕಿಗರ್ಲ್

----------------------------------

ಬಿಳಿ ಮೋಡಗಳೆಸ್ಟೇ ಇದ್ದರು ಮಳೆ ಹುಯ್ಯದು. ಕಾರ್ಮೋಡವಿರದ ಹೊರತು, ಕಪ್ಪು ಕಡೆಗಣಿಸದಿರಿ.. ಎಷ್ಟು ಶೃಗಂರಿಸಿದರೇನು ದೃಷ್ಟಿಗಿಟ್ಟ ಬೊಟ್ಟು ಕಪ್ಪು ಕಡೆಗಣಿಸದಿರಿ.. ನೋಡುವ ನೋಟಕ್ಕೆ ಕಾಡುವ ಕಾಡಿಗೆ ಕಪ್ಪು ಕಡೆಗಣಿಸದಿರಿ.. ಗುಡಿಗೋಪುರಗಳಲ್ಲಿ ಪೂಜಿಸುವ ವಿಗ್ರಹ ಕಪ್ಪು ಕಡೆಗಣಿಸದಿರಿ.. ಬಣ್ಣ ಬಣ್ಣದ ತೇರುಗಳಲ್ಲಿ ಕಳಶವಿದ್ದಂತೆ ಕಪ್ಪು ಕಸ್ತೂರಿ, ಕಡೆಗಣಿಸದಿರಿ..

----------------------------------

ನೋಂದಣಿ ಐಡಿ : KPFS2-9700

10
Votes
180
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top