Submission 6542

ಮಾ.

ರಚನೆ : ಕಾಮರಾಜು ಎನ್

----------------------------------

ಉಸಿರು ಕೊಟ್ಟು ಜನ್ಮ ನೀಡಿದಳು ರಕ್ತ ಬಸಿದು ಹಾಲುಣಿಸಿದಳು ಹೆಸರನ್ನಿಟ್ಟು ಜಗವ ತೋರಿದಳು ಮುತ್ತು ಕೊಟ್ಟು ತುತ್ತು ತಿನಿಸಿದಳು ಸಾಕಿ ಸಲುಹಿ ಬೆಳೆಸಿದವಳು. ಎಷ್ಟೆಲ್ಲ ನೋವು ನುಂಗಿದರು ಮತ್ತೆ ನೋವೆಲ್ಲಾ ನನಗಿರಲಿ ನನ್ನ ಕೂಸು ನಗುತಿರಲಿ ಎನ್ನುವಳು ನನ್ನ ಹಡೆದವಳು.

----------------------------------

ನೋಂದಣಿ ಐಡಿ : KPFS2-9677

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top