Submission 6440

ಬುದ್ಧನೆಂಬ ಮಾಣಿಕ್ಯ

ರಚನೆ : ಸುಧಾ ಏ ಕೆ

----------------------------------

ದಿವ್ಯ ಜ್ಞಾನುಮೃತವದು ಬಂದಿಹೆ ಬೋದಿಯಡಿಯಲ್ಲಿ ಜಗಕ್ಕೆ ಶಾಂತಿಯ ಸಾರಲು ಶಾಂತಿಯದು ಪಸರಿಸುತಿಹುದು ಭವ್ಯ ವದನದಲ್ಲಿ ಬಾಳಿಗೆ ಬೆಳಕನ್ನು ತರಲು ಬೆಳಕದು ಹೊಮ್ಮುತಿಹುದು ಕಾಂತಿಯ ಪಸರಿಸುವಲ್ಲಿ ಮನದ ಮಲಿನವ ತೊಳೆಯಲು ಮನವಿದು ತೊಳೆಯುತಿಹುದು ನಾನೆಂಬ ಅಹಂ ಚೆಲ್ಲುವಲ್ಲಿ ವಿವೇಕದ ಕಣ್ಣ ಚೇತನವಾಗಿರಿಸಲು ಚೇತನವದು ಸುಳಿಯುತಿಹುದು ಚಿತ್ತ ಹೃದಯಗಳಲ್ಲಿ ಬುದ್ದನೆಂಬ ಕಾಂತಿಯು ಆವರಿಸಲು

----------------------------------

ನೋಂದಣಿ ಐಡಿ : KPFS2-9602

1
Votes
97
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top