Submission 6438

ಪ್ರೇಮಿಯ ಮನದ ಮಾತು

ರಚನೆ : ಎಂ ಮಹಾದೇವ

----------------------------------

ಹೆಣ್ಣೇ ನೀ ಗುಲಾಬಿ ಹೂವೇ ಇಲ್ಲ ನಾಗರ ಹಾವೆ ಹೂ ಆದರೆ ಆರ್ಥ ಮಾಡಿಕೋ ಈ ಮನದ ನೋವು ಹಾವಾದರೆ ಕಚ್ಚು ಬರಲಿ ನಿನ್ನಿಂದಲೆ ಸಾವು ಹುಚ್ಚನಾಗುವೆ ಚಿನ್ನ ಮೆಚ್ಚದಿದ್ದರೆ ನನ್ನ ಮೆಚ್ಚು ಬಾರೇ ನನ್ನ ಮಣ್ಣು ಸೇರುವ ಮುನ್ನ ಹಚ್ಚ ಹಸಿರಿನ ಕಾಡು ನೀ ಇದ್ದರೆ ಈ ಬಾಳು ನೀ ಇಲ್ಲದ ಈ ಬಾಳು ಕಾಡ್ಗಿಚ್ಚು ಸುಟ್ಟ ಕಾಡು ಇಂತಿ

----------------------------------

ನೋಂದಣಿ ಐಡಿ : KPFS2-9601

0
Votes
81
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top