Submission 6370

ತಾಯಿಯೇ ಮೊದಲ ಗುರು

ರಚನೆ : ಅಭಿಜ್ಞಾ

----------------------------------

ಅಂಬೆಗಾಲಿಡುವ ಮುನ್ನವೇ ಆಧ್ಯಾತ್ಮಿಕ ಸಸಿಯನ್ನು ನೆಟ್ಟವಳು ಪುಟ್ಟ ಹೆಜ್ಜೆ ಇಡುವಾಗ ಕೈ ಹಿಡಿದು ನಡೆಸಿದವಳು ಎಷ್ಟೇ ಕಷ್ಟಗಳಿದ್ದರೂ ಗುರಿ ತಲುಪ್ರವವರೆಗೂ ನಿಲ್ಲದಿರೆಂದು ಪ್ರೆರೇಸಿದವಳು ನಾನು ಎಡವಿದಲ್ಲಿ ತಿದ್ದಿ ಸರಿ ದಾರಿಗೆ ತಂದವಳು ನಾನು ನನ್ನದು ಎಂಬ ಅಹಂಕಾರ ಬಿಟ್ಟಲ್ಲಿ ನಿನಗೆ ನೀನೆಂಬುವುದು ಅರಿವಾಗುದೆಂದವಳು ತಾಯಿಯೇ ಮೊದಲ ಗುರು ಎಂದು ಸುಮ್ಮನೆ ಹೇಳಿಲ್ಲ ಅಂತಹ ದೇವರನ್ನು ಎಷ್ಟೇ ವರ್ಣನೆ ಮಾಡಿದರೂ ಸಾಲುವುದಿಲ್ಲ.

----------------------------------

ನೋಂದಣಿ ಐಡಿ : KPFS2-9546

0
Votes
82
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top