Submission 6362

ಕನಸಿನವಳು

ರಚನೆ : ವಿನಯ್ ಸಿ

----------------------------------

ಬರೆದರೇನು ಸಾವಿರ ಕವಿತೆಗಳ ಮೂಡುವುದೇ ಬಯಕೆಗಳಲೇ ಇಲ್ಲದ ಮನಸ್ಸಿನ ಚಿತ್ತಾರ. ಅರಿಯದ ಪ್ರೇಮವ ಸ್ವರವ ಕೇಳಿಸಿ ಕಾಣದ ಕಂಗಳನ್ನು ತುಂಬಿಸಿ ಕನಸಿನಲ್ಲಿ ಹೃದಯ ತಟ್ಟಿ ಎಬ್ಬಿಸದಳಲ್ಲಾ. ಕಂಡ ಕನುಸುಗಳ ನನಸು ಮಾಡುವ ಕಾತುರದಲ್ಲಿ ವಾಸ್ತವದಲ್ಲಿ ಕವನಗಳ ರಾಶಿ ಸುರಿಮಳೆಗೈದನಲ್ಲಾ. ಪ್ರತಿ ಕನಸು ನನಸು ಮಾಡುವ ಕಾತುರದಲ್ಲಿ ನನ್ನವಳನ್ನು ವಾಸ್ತಕ್ಕೆ ಕರೆತರುವ ಸ್ವಾರ್ಥ ಇಲ್ಲವಾಯಿತಲ್ಲಾ.

----------------------------------

ನೋಂದಣಿ ಐಡಿ : KPFS2-9539

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top