Submission 6294

ಸುಪ್ತ ಹೃದಯ

ರಚನೆ : ವಿಶ್ವನಾಥ ಕುಂದಾಪುರ

----------------------------------

ಸಿಗಲಾರದ ಅವಳ ಪ್ರೀತಿಯಲಿ ಕಾಯುವಿಕೆಯು ಹಿತವಾಗಿದೆ ಅವಳ ಆತ್ಮೀಯತೆಗಿಂತ ನೀರವ ಮುಗ್ಧತೆಯು ಅತಿಯಾಗಿ ಕಾಡುವುದು ಅವಳ ಗುಂಗಲ್ಲಿ ಬರಹವಾಗುವೆ ವಿರಹಿಯಾಗುವೆ ಒಮ್ಮೊಮ್ಮೆ ಮೌನಿಯಾಗುವೆ.

----------------------------------

ನೋಂದಣಿ ಐಡಿ : KPFS2-9483

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top