Submission 6196

ವೃಕ್ಷ ಮಾತೆ ತಿಮ್ಮಕ್ಕ

ರಚನೆ : ತುಳಸಿ ಪ್ರಸಾದ್ ಟಿ.

----------------------------------

ಹಸಿರ ಬನಕ್ಕೆ ಇವಳದೇಸಿರಿ ಸಸಿನೆಟ್ಟು ಉಸಿರಿಟ್ಟ ನಾರಿ ಗರ್ಭವಿಲ್ಲದೆ ಸೊರಗದೆ ಬೂಗರ್ಭವ ಮಡಿಳೆಂದವಳು ಸಸ್ಯಕುಲವೇ ಕರುಳ ಬಳ್ಳಿ ಎಂದು ಬದುಕಿದವಳು ಮಾದರಿ ಯಾದವಳುಹರಸಿದಳು ಭುವನೇಶ್ವರಿ ಸದಾ ಹಸಿರಾಗಳು ಮಡಿಲುತನ್ನ ವಂಶ ಬೆಳೆಸದೆ ಈ ಗಂಧದ ಗುಡಿಯನು ಮಕ್ಕಳಂತೆ ಸಲಹಿದಳು ಹೃದಯದಿ ಮಾತೃ ಮಮತೆ ಸಲಹಿದಳು ವೀರ ವನಿತೆ ಬೀಜಬಿತ್ತಿ ಗೊಬ್ಬರವಿತ್ತು ಒಂದೊಂದು ಮರವಾಗಿ ಮುಗಿಲೆತ್ತರ ಸಾಲಾಗಿ ಹೆಮ್ಮರವಾಯಿತು ಸಸಿನೆಟ್ಟು ಹಸಿರಾಯಿತು ಹೆಮ್ಮರವಾಗಿ ತಾನೊಂದು ಜೀವಕೆ ನೆರಳಾಗಿ ಬದುಕಿ ಹೆಣ್ಣೇ ನೀನೊಂದು ಹರಳು ತಿಮ್ಮಕ್ಕ ನೀ ಅಮರಳು ಶತಮಾನದೊರಗು ಮಾಗದ ಆಲದ ಮರದಂತೆ ಹಸಿರ ಲೋಕದ ರಾಯಭಾರಿ ಸರ್ವರಿಗೂ ಮಾದರಿ ಶತಾಯುಸಿ ಸಾಲುಮರದ ತಿಮ್ಮಕ್ಕ ನಿಮಗಿದೋಕರುನಾಡ ಮಕ್ಕಳ ನಮನ

----------------------------------

ನೋಂದಣಿ ಐಡಿ : KPFS2-9393

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top