Submission 6060

ಜೋಗದ ಹುಡುಗಿ

ರಚನೆ : ವೆಂಕಟೇಶ್ ಪ್ರಸಾದ್ ಜಿ. ಸಿ

----------------------------------

ನಿನ್ನ ಅಂದವೇ ಚೆಂದ ಚೆಂದವೇ ನೀ ಮಿನುಗುವ ಇಂದುವೇ! ಇಹಲೋಕದ ಆ ನಾಕದ ನನ ನಲ್ಮೆಯ ಬಂಧುವೇ. ನಿನ ಚೆಲುವಿಗೆ ಆ ಒಲವಿಗೆ ಏನು ಸಾಟಿಯೇ ಇಲ್ಲವೇ! ನಿನ ಚೆಲುವನು ಆ ಒಲವನು ಹೇಳು ಎಂದಿಗೆ ಗೆಲ್ಲುವೆ? ಆ ಜೋಗದಿ ತಾನನ ಗಾನದಿ ನಾದಿಸೊ ನಾಟ್ಯೆಯೇ ನೀನಲ್ಲವೇ? ಮುಂಗುರುಳ ಸರಿಸೋ ಹೊಂಬೆರಳ ನರ್ತನಕೆ ಅರಸಿ ನನ್ನವಳೇ ನೀಯಲ್ಲವೇ?

----------------------------------

ನೋಂದಣಿ ಐಡಿ : KPFS2-9293

0
Votes
94
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top