ನನ್ನೊಳಗೆ ನೀನು..
ರಚನೆ : ಮಧುಸೂದನ್ ಜೆ ಕೆ
----------------------------------
ನಿನ್ನೊಳಗೆ ನಾನೊ,ನನ್ನೊಳಗೆ ನಿನೋ ಅಂತರಂಗದ ಈ ಒಳಗಿನ ನಿನ್ನ ಕೂಗು ಹಿತವಾಗಿದೆ ಸುರಿವ ಮಳೆಗೂ ಇದನ್ನು ಕೇಳಿ ನೋವಾಗಿದೆ ನಿನ್ನ ಹೆಸರು ಬೇರೆಲ್ಲೂ ಸಿಗಲಾಗಿದೆ ಅಂತರಂಗದಲ್ಲಿ ಇದ್ದವಳು ನೀನು ಅಂತರಂಗಕ್ಕೂ ನೀನೇ ನಿನ್ನ ಕಣ್ಣೋಟದ ಕಿರಣ ಮನದಿ ಪ್ರೀತಿಯ ಮುದ್ರಣ ನಿನ್ನ ಕಣ್ಣುಗಳ ಬಗ್ಗೆ ಬರೆದು ಕವಿಯಾಗಲೇ..? ಸಂಶೋಧನೆ ನಡೆಸಿ ವಿಜ್ಞಾನಿಯಾಗಲೆ ? ನೀನೇ ಹೇಳು.
----------------------------------
ನೋಂದಣಿ ಐಡಿ : KPFS2-9267