Submission 5944

ಜೀವನ

ರಚನೆ : ಮಾಧುರಿ ಕುಲಕರ್ಣಿ

----------------------------------

ಕನಸು ನನಸುಗಳ ನಡುವೆ ನಡೆಯುತಿದೆ ಕದನ ಹೃದಯವಿದು ಆಗುತಿದೆ ನೆನಪುಗಳ ಸದನ ಬದುಕ ಕಟ್ಟಲು ನೂರು ಆಸೆಗಳ ಹವನ ಸತ್ಯಾಸತ್ಯಗಳ ಕಾಣೆ ಮನವಾಯ್ತು ಕಾನನ ಕಟುಮಾತುಗಳೂ ಇಂದು ಆಗುತಿವೆ ಪಚನ ಬದಲಾಗದೀ ಬದದಕು ವಿಧಿರಚಿತ ಕವನ ಜಗದ ಸತ್ಯಗಳೆರಡೇ ಜನನ ಮತ್ತು ಮರಣ ಇವುಗಳ ನಡುವಿನ ಸೆಣೆಸಾಟದ ಹೆಸರೇ ಜೀವನ

----------------------------------

ನೋಂದಣಿ ಐಡಿ : KPFS2-9196

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top