Submission 5920

ಬಯಸಿದವಳು

ರಚನೆ : ಶಿವಕುಮಾರ ಕಲ್ಗೋಡಿ

----------------------------------

ಅವಳೇನು ಸೂರ್ಯನಷ್ಟು ಒಳಪುಳ್ಳವಳಲ್ಲ ಆದರೆ ಚಂದ್ರನು ಸಮನಾಗಿ ಬಂದರೆ ಅವಳೇ ಮೊದಲು ದೇವಲೋಕದ ಅಪ್ಸರೆಯರು, ಗಂಧರ್ವ ಕನ್ಯೆಯರೇನು ನಾನು ನೋಡಿಲ್ಲ ಭವಿಷ್ಯ ಇವಳ ರೂಪದಲ್ಲೇ ನನ್ನನ್ನು ಸೇರಲು ಬಂದಿರಬಹುದೇನೋ.. ಪದೇ ಪದೇ ಬೀಳುವ ನನ್ನ ಕನಸಿಗೆ ಒಮ್ಮೆ ಹೇಳಬೇಕು ಅವಳು ನನ್ನ ಮನದಲ್ಲಿ ಮನೆ ಮಾಡಿರುವಳೆಂದು ದಿನಬೆಳಾಗಾಗುವ ಮುಂಜಾನೆಯ ಮಂಜಿನಲ್ಲಿ ಸದಾ ನಿನ್ನದೇ ನನಗೆ ಸ್ಪರ್ಶವಾಗಲಿ.. ಓ ನಾನು ಬಯಸಿದವಳೇ

----------------------------------

ನೋಂದಣಿ ಐಡಿ : KPFS2-9182

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top