Submission 5884

ಬಾಳ ತೀರದ ನೋವು

ರಚನೆ : ದೀಪಿಕಾರಾಣಿ ಆರ್

----------------------------------

ಮಲ್ಲಿಗೆಯ ಹೂ ಪರಿಮಳಿಸುವುದೊಂದೇ ದಿನ.. ನಿನ್ನೆದೆಯ ನೋವು ಕಳೆಯುವುದೊಂದು ದಿನ.. ಈ ಯಾತನೆಗಳ ಸಾಗರಯಾನದಲ್ಲೂ ಸುಖದ ತೀರವು ಸಿಕ್ಕೇ ಸಿಗುವುದು ಉದಯಿಸಿದ ನೇಸರವು ಮುಳುಗಲೇ ಬೇಕು ಉಸಿರಾಡುತಿಹ ಜೀವಿಗಳೆಲ್ಲ ಮಣ್ಣಾಗಲೇಬೇಕು ಆ ಘಳಿಗೆಯಲಿ ನಿನ್ನ ನೋವುಗಳೆಲ್ಲ ನಿನ್ನ ಮನ ತೊರೆದು ಪಲಾಯನವಾಗುವವು ನಿಶ್ಚಿತವಾಗಿ ಅಲ್ಲಿಯವರೆಗೂ.. ನೀ ನಿನ್ನೊಳಗಿನ ಅಳುವ ನಿಲ್ಲಿಸಿ...ಬದುಕು ಸಾಗಿಸಲೇಬೇಕು ಅನಂತ ಅನಂತ ಅನವಾಗಿ.

----------------------------------

ನೋಂದಣಿ ಐಡಿ : KPFS2-9151

0
Votes
77
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top