ಅಂತರಂಗದ ದರ್ಪಣ
ರಚನೆ : ಅನನ್ಯ ಎಸ್ ಎಸ್
----------------------------------
ಅಸಾಧ್ಯವಂಬುದಿಲ್ಲ ತಿಳಿ.. ಎಲ್ಲವೂ ಸಾಧ್ಯವೆಂಬುದ ಕಲಿ.. ಹೆಣ್ಣೆಂದು ಹಿಂಜರಿಯದೆ ಇಳಿ.. ಜನರ ಮಾತಿಗಂಜದೆ ನುಸುಳಿ.. ಕಾಣು ನಿನ್ನ ಅಂತರಂಗದ ದರ್ಪಣದಲ್ಲಿ ಒಮ್ಮೆ ನಿನ್ನನ್ನು ... ಮಾನಿನಿಯ ಕರದಲ್ಲಿ ಅಸಾಧ್ಯ ಎಂಬುದಿಲ್ಲ ಕನಸುಗಳ ಮೂಟೆ ಹೊತ್ತು ಅಂಜುವೆ ನೀನೇಕೆ... ಬೆಂಬಲಿಸುವವರಿಲ್ಲವೆಂದು ಕುಗ್ಗಬೇಡ.. ನಿನ್ನ ಕಷ್ಟಗಳೆ ನಿನ್ನ ಗುರು... ಜೀವನದ ಮೆಟ್ಟಿಲು ಒಮ್ಮೆ ನಿನ್ನ ಅಂತರಂಗದ ದರ್ಪಣದಲ್ಲಿ ನಿನ್ನ ನೀ ನೋಡಿಕೋ... ಯಾವುದು ಅಸಾಧ್ಯವಲ್ಲ...
----------------------------------
ನೋಂದಣಿ ಐಡಿ : KPFS2-9112