ಕನಸು
ರಚನೆ : ರಕ್ಷಿತಾ ಪಿ
----------------------------------
ನಿನ್ನ ಕೈ ಹಿಡಿದು ನಡೆದಾಡುವ ಕನಸು. ನಿನ್ನ ಪಿಸುಮಾತನ್ನು ಮೌನದಿ ಆಲಿಸೊ ಕನಸು. ನಿನ್ನ ಮುಗುಳ್ನಗೆಯಲ್ಲಿ ಮನಸೋಲುವ ಕನಸು. ನಿನ್ನ ಮುನಿಸಿಗೆ ಸೋತುಹೋಗುವ ಕನಸು. ನಿನ್ನ ತೋಳಿಗೊರಗಿ ಚಂದಿರನ ನೋಡುವ ಕನಸು. ನಿನ್ನ ಕನಸಲ್ಲಿ ನಾ ಪಾತ್ರವಾಗೊ ಕನಸು. ನೀ ನುಡಿಯೊ ಮಾತಲ್ಲಿ ಮೂಡಿರುವುದೊಂದು ಮುಗಿಯಲಾರದ ಕನಸು.
----------------------------------
ನೋಂದಣಿ ಐಡಿ : KPFS2-9035