Submission 5704

ನಿನಗಾಗಿ ಬರೆದ ಸಾಲುಗಳು

ರಚನೆ : ಸ್ನೇಹಾ ಸುರೇಶ ಕಂಕಣವಾಡಿ

----------------------------------

ನಾಲ್ಕು ದಿನದ ಜೀವನಾ, ಪ್ರೀತಿಸುವೆನೂ ನೀ ನನ್ನ ಪ್ರಾಣ.. ನಿನ್ನ ಹೃದಯ ಮೌನಕ್ಕೆ ನಾನೇಂದು ಕೇಳುವುದಿಲ್ಲ ಕಾರಣ ನನ್ನ ಹೃದಯ ತುಡಿತದ ಪ್ರೀತಿಗೆ ನಿನ್ನ ಮೌನವೇ ಕಾರಣ. ಕಾನನದ ಮಧ್ಯದಲ್ಲೂ ಹುಡುಕಬಲ್ಲೆ ನಿನ್ನ ಪ್ರತಿ ಮಿಡಿತದ ಉಸಿರ ತಾಣ. ಹೃದಯ ಬಡಿತಕ್ಕೆ ತಾಕಿದ ನಿನ್ನ ಪ್ರೀತಿಯ ಹಸಿರ ಬಾಣ... ಯಾರು ಬಲ್ಲರು ಜೀವನಾ ಪಥದ ಉದ್ದಕ್ಕೂ ನಗು ಆಳು ಸಮಾನ.. ಭೂ ಒಡಲಲ್ಲಿ ಮಣ್ಣಾಗುವರು ಎಲ್ಲರೂ ಒಂದು ದಿನ. ಕೊನೆಯ ಉಸಿರುವರೆಗೂ ಪ್ರೀತಿಸುವೆನೂ ನೀ ನನ್ನ ಪಥದ ಮರೆಯಲಾಗದ ಜೀವನಾ.... ಬರೆದೆನು ನಿನಗೋಂದು ಪತ್ರ ಮನಸು ಸದಾ ಬಯಸುವುದು ಬರಲು ನಿನ್ನ ಹತ್ರ.. ಕಟ್ಟಿಕೊಂಡೆನು ಸಾಗಾರದಳಷ್ಟು ಕನಸಿನ ಪುಟ್ಟ ಛತ್ರ.. ಬೇಗ ಬಂದು ನೀ ಕಟ್ಟು ಕೊರಳಿಗೇ ಮೂರುಗಂಟಿನಸೂತ್ರ

----------------------------------

ನೋಂದಣಿ ಐಡಿ : KPFS2-9024

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top