Submission 5702

ಅಮ್ಮನ ರಾಗ

ರಚನೆ : ಕಾರ್ತಿಕ್

----------------------------------

ನಿನ್ನ ಮಮತೆಯ ಚಿಗುರು ನಾ ನಿನ್ನ ನಲ್ಮೆಯ ಕೂಸು ನಾ ನಿನ್ನ ಲಾಲಿಯ ತೂಗು ನಾ ನಿನ್ನ ಅಕ್ಕರೆಯ ಪಾಕ ನಾ ನಿನ್ನ ಕಥೆಯ ಬೆಳವಣಿಗೆ ನಾ ನಿನ್ನ ಹೆಮ್ಮೆಯ ತಾರೆ ನಾ

----------------------------------

ನೋಂದಣಿ ಐಡಿ : KPFS2-9023

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top