Submission 5656

ಅವಳು

ರಚನೆ : ವೀರೇಶ ಬಾಳಪ್ಪ ಅಂತೂರ

----------------------------------

ಆ ತುಂತುರು ಮಳೆಯ ಸಂಜೆಯಲ್ಲಿ ನಿನ್ನನ್ನು ಕಾಣುವ ಧಾವಂತ ಮಬ್ಬುಗತ್ತಲಲ್ಲೆ ಹೆಜ್ಜೆ ಹಾಕಿದೆ ಮಳೆಹನಿ ಮುಟ್ಟಿತ್ತು ದಟ್ಟವಾದ ಹಂತ ಫಟಾರನೆ ಬಂದೆರಗಿದ ಸಿಡಿಲಿಗೆ ಬೆಚ್ಚಿ ಎದೆಯಲ್ಲಿ ಆದ ಅನುಭವ ಅನಂತ ಆದರೂ ಅಡ್ಡಿ ಆತಂಕವಿಲ್ಲದೆ ಸಾಗಿದೆ ಮನದಲ್ಲಿ ನೀನಿದ್ದೆ ಅಂತ!

----------------------------------

ನೋಂದಣಿ ಐಡಿ : KPFS2-8990

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top