Submission 5552

ರೈತನ ಬದುಕು.

ರಚನೆ : ಬೀರಪ್ಪ ದು.ಡಂಬಳಿ,ಕೋಹಳ್ಳಿ

----------------------------------

ಕಣ್ಣೀರಿನ ತಳುಕು ಸರ್ಕಾರ ಕಣ್ತೆರೆಯಬೇಕು. ಪರಿಹಾರ ಕಂಡುಹಿಡಿಯಬೇಕು ಹೋರಾಟದ ಇಣುಕು ಹೋರಾಟವೆಂಬ ಬಂದೂಕು ಸರ್ಕಾರವೇ ಮಂಕು ಹೋರಾಟದ ಸಿಂಕು ನಿಗದಿತ ದರ ಬೇಕು ರೈತನಿಗೆ ಜಯವಾಗಬೇಕು ಅನಂತದಿಯ ಬಂಗಾರವಾಗಬೇಕು ಅನ್ನದಾತ ಸುಖವಾಗಿರಬೇಕು ರೈತನಿಗೆ ನನ್ನಿಂದ ಸಲಾಮಿನ ಇಂಕು ರೈತನ ಬದುಕು ಬಂಗಾರವಾಗಲಿ ನಾಡಿಗೆ ಅನ್ನದಾತ ದೊರೆಯಾಗಲಿ

----------------------------------

ನೋಂದಣಿ ಐಡಿ : KPFS2-8934

0
Votes
84
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top