Submission 5472

ಸಾಲು ಮರದ ತಿಮ್ಮಕ್ಕ

ರಚನೆ : ಸತ್ಯಮೂರ್ತಿ ಜಿ

----------------------------------

ಕೇಳಿರಿ ಸಾಲುಮರದ ತಿಮ್ಮಕ್ಕನ ಕಥೆಯ ಅವರ ಸಾಧನೆಯ ಅದ್ಭುತ ಬುತ್ತಿಯ ಮಕ್ಕಳೆಂದು ಮರಗಳ ಸಾಕಿದ ತಾಯಿ ವಂದಿಸುವೆ ನಿನಗೆ ಮಹಾತಾಯಿ ಸಾವಿರಾರು ಮರಗಳ ಸಲಹಿದ ವೃಕ್ಷಮಾತೆ ಪ್ರಕೃತಿಯೇ ಕುಟುಂಬವೆಂದ ವೀರ ವನಿತೆ ಸಹಸ್ರಾರು ಪಕ್ಷಿಗಳಿಗೆ ನೇರವಾದ ಜನನಿ ಬಿಸಿಲಲ್ಲಿ ಬಳಲಿ ದವರಿಗೆ ನೆರವಾದ ಕಣ್ಮಣಿ ನಿಸ್ವಾರ್ಥದ ಅಚ್ಚುಮೆಚ್ಚಿನ ಪರಿಸರ ಪ್ರೇಮಿ ಪರಿಸರ ಉಳಿಸಿದ ನಾಡಿನಗುಪ್ತಗಾಮಿ ಪ್ರಶಸ್ತಿಗಳ ಸರಮಾಲೆಯ ದ್ಯೋತಕ ನಾಡ ರಕ್ಷಿಪುದೆ ಬಲು ದೊಡ್ಡ ಕಾಯಕ ಹಸಿರೇ ಉಸಿರು ಎಂದ ಕಾಯಕಯೋಗಿ ಇಂದಿನ ಜನತೆಯ ಮಹಾತ್ಯಾಗಿ

----------------------------------

ನೋಂದಣಿ ಐಡಿ : KPFS2-8867

0
Votes
89
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top