ಏಟೊಂದು ಪಿರುತಿ
ರಚನೆ : ಮಹೇಶ್ ಎಸ್ ಹೆಚ್
----------------------------------
ನವಂಬರ್ ಬಂದ್ಬುಟ್ರೆ ಕನ್ನಡ -- ಕನ್ನಡ ಆ ಮ್ಯಾಕೆ ನೋಡ್ರಿ ಬರಬೇಕು ನಮ್ಮ ಸಂಗಡ ಏಟೊಂದು ಪಿರುತಿ ಕನ್ನಡದ ಮ್ಯಾಗೆ ನವಂಬರ್ ತಿಂಗಳು ಬಂದ್ಬುಟ್ರೆ ಹೀಗೆ. ವರ್ಷಕ್ಕೊಮ್ಮೆ ಹೀಗೆ ಗೆಪ್ತಿಗೆ ಬರುತ್ತೆ ಆಮ್ಯಾಕೆ ಯಾಕೋ ಮರ್ತೆ ಬಿಡುತ್ತೆ ಕನ್ನಡ ಶಾಲೆಗೆ ಮಕ್ಳ ಸೇರ್ಸಿ ಕನ್ನಡ ಉಳ್ಸಿ ಕನ್ನಡ ಭಾಷೆ ಬೆಳ್ಸಿ
----------------------------------
ನೋಂದಣಿ ಐಡಿ : KPFS2-8859