ಶೂನ್ಯ ವಟಗುಟಿಕೆ
ರಚನೆ : ಶಿವಕುಮಾರ್
----------------------------------
ಉದರದಲ್ಲಿ ಬರೆದಿಲ್ಲಾ ಜಾತಿ ಹುಟ್ಟಿದಾಗ ಕಾಣಲಿಲ್ಲ ಜಾತಿ ಹಸುಗೂಸನಲ್ಲಿ ಕೇಳಲಿಲ್ಲಾ ಜಾತಿ ಕಂದಮನಲ್ಲಿ ಕೂಗುಲಿಲ್ಲಾ ಜಾತಿ. ಬಾಲ್ಯ, ಹರೆಯ ಮತ್ತು ಮುದಿತನ ಜರಿಯತು ಜಾತಿ ಬಲವಂತದಲ್ಲಿ ಎಳೆದು ನಮ್ಮತನ ತಂದೀತು ಪಜೀತಿ. ಅ ಧರ್ಮದ ಹೆಸರುನ ಸೋಂಕನಲ್ಲಿ ಅ ನಾಗರಿಕರು ನಿತ್ಯ ನಮ್ಮನ್ನ ನಿಂದಿಸಿದರು ನರಕಯಾತನೆ ನೀಡಿ ಅವರು ಸ್ವರ್ಗ ಸೇರಿದರು ಇನ್ನು ಬೆಳಕು ಕಡೆ ಹೆಜ್ಜೆ ಕುಣಿತ ಎಲ್ಲಿ? ಕನಸು ಕಾಣವುದೇ ಅಂಜಿಕೆ! ಜೀವನ ಉತ್ತಮ ಮರೀಜಿಕೆ!! ಕೇವಲ ಶೂನ್ಯ ನಂಬಿಕೆ!!!
----------------------------------
ನೋಂದಣಿ ಐಡಿ : KPFS2-8857