Submission 5388

ಸುಖ-ದುಃಖವೆಂಬ ಗೆಳೆಯರು

ರಚನೆ : ತೇರು ವಾಗೀಶ್

----------------------------------

ಕಾಯುವುದು ಏಕೆ?! ಸುಖದ ದಿನಗಳು ಮುಂದೆ ಇರುವವೆಂದು.. ಭ್ರಮಿಸುವುದು ಏಕೆ?! ಕಷ್ಟ ದಿನಗಳು ಇಂದಿಗೆ ಕೊನೆಯಾಗುವವೆಂದು ಕಷ್ಟ-ಸುಖ ವೆಂಬ ಗೆಳೆಯರಿಬ್ಬರು ಹೇಳುತಿಹರು, ನೀ ಬದುಕಿರುವವರೆಗೂ ನಾವು ನಿನ್ನ ಜೊತೆಗಿರುವವೆಂದು ಸುಖಾಂತ್ಯವೆಂಬುದು ಕಥೆಯಲ್ಲಿ ಮಾತ್ರ ವಾಸ್ತವದ ಬದುಕಿನಲ್ಲಿ ನಡೆಯುವುದೆಲ್ಲವೂ ನೆಪ ಮಾತ್ರ

----------------------------------

ನೋಂದಣಿ ಐಡಿ : KPFS2-8808

0
Votes
76
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top