Submission 5234

ಹೆಣ್ಣು ಹೊನ್ನು

ರಚನೆ : ಸಂತೋಷ್

----------------------------------

ಮುಟ್ಟಾದವಳನ್ನು ಮುಟ್ಟಿಸಿಕೊಳ್ಳದ ನೀನು? ನಿನ್ನ ಜನನದ ಮೂಲ ಯಾವುದಯ್ಯ? ಗಡಿ ಗಡಿಗೆ ಹೆಣ್ಣಿನ ಸುಖ ಬಯಸುವ ನೀನು? ಅಮೃತ ಉಳಿಸಿದ ನಿನ್ನ ತಾಯಿಯ ಲಾಲನೆಯ ಮರೆತೆಯ? ಹೆಣ್ಣನ್ನು ಕಾಮದ ದೃಷ್ಟಿಯಿಂದ ನೋಡುವ ನೀನು? ಹೆಣ್ಣಿನ ಅರಮನೆಯ ಅಂತಹ ವೈಭೋಗದ ಮಡಿಲ ಸುಖ ಮರತೆಯ? ಹೆಣ್ಣು ಎಂದರೆ ಪವಿತ್ರತೆ ಪ್ರೀತಿಯ ಪರಮಾಣು ಹೆಣ್ಣು

----------------------------------

ನೋಂದಣಿ ಐಡಿ : KPFS2-8715

3
Votes
108
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top