Submission 5224

ತಾರತಮ್ಯ ಏತಕೆ

ರಚನೆ : ಹರ್ಷಿನಿ ಕೆ

----------------------------------

ದಿಕ್ಕೆಟ್ಟ ಹಾದಿಯಲಿ ಒಬ್ಬಂಟಿ ಚಾರಣ ನೋವಿಗೆ ನಗೆಯ ಪರದೆಯ ಚೆಲ್ಲಿ ಸೋಗಿನ ಜೀವನ ಅಂತ್ಯವಿಲ್ಲದ ಪಯಣ ಕನಸುಗಳ ಧರಿಸಿ ಕಾಲಡಿಗೆ ನೈಜದ ಸ್ವೀಕರಣ ಕಾಲನ ಕೈಯಲ್ಲಿ ತತ್ತರಿಸಿ ಬಳಲಿದಳವಳು ಮಣ್ಣಾಯಿತು ಜೀವನದೋಟದಲಿ ಕನಸುಗಳು ಬತ್ತಿದ ಕಂಗಳಲಿ ಸತ್ತುಹೋದ ಭಾವನೆಗಳು ಸುಸ್ತಾದಳೆತ್ತಂದರೆತ್ತ ಹುಡುಕಿ ಬಚ್ಚಿಟ್ಟ ಭಾಗ್ಯಗಳ ವಿಧಾತನಿಗೊಂದು ಪ್ರಶ್ನೆ ಯಾಕೀ ತಾರತಮ್ಯ ಎಲ್ಲವನು ಕೊಟ್ಟು ಕೀಳುವ ವೈಷಮ್ಯ ಪ್ರತಿಷ್ಟಿಸಿ ಪೂಜಿಸುವರು ಗುಡಿಯಲ್ಲಿ ಅವಳ ಗುಡಿಸುವರು ಕಸದಂತೆ ನಿಜದಲ್ಲಿ ಯಾಕವಳ...

----------------------------------

ನೋಂದಣಿ ಐಡಿ : KPFS2-8702

5
Votes
124
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top