Submission 5218

ಅಮರ

ರಚನೆ : ಜಯಲಕ್ಷ್ಮಿ

----------------------------------

ಗೆಳತಿ ಜೀವನ ನಾಲ್ಕೇ ದಿನ ಹುಟ್ಟಿಗೆ ಒಂದಿನ ಸಾವಿಗೆ ಒಂದಿನ ಮಧ್ಯೆ ಉಳಿದಿದ್ದು ಎರಡೇ ದಿನ ಇಂದು ಇದ್ದವರು ನಾಳೆ ಇಲ್ಲ. ಆದರೂ ನಾನು ನಿನ್ನ ಪ್ರೀತಿಯಲ್ಲಿ ಅಮರ ಯಾಕೆ ಹೇಳು ನಾನು ನಿನ್ನನ್ನು ಪ್ರೀತಿಸಲು ಶುರುಮಾಡಿ ಬರೋಬ್ಬರಿ ಹನ್ನೊಂದು ನೂರಾ ಇಪ್ಪತೈದು ದಿನ ನಿನ್ನ ಪ್ರೇಮದಲ್ಲಿ ನಾನು ಅಮರ ನನ್ನೊಂದಿಗೆ ಇಷ್ಟು ದಿನ ಮಾತನಾಡಿದ ನೀನು ಅಮರ ಈಗ ನಾವಿಬ್ಬರೂ ಚಿರಂಜೀವಿಗಳು ನಮಗೆ ಸಾವಿಲ್ಲ

----------------------------------

ನೋಂದಣಿ ಐಡಿ : KPFS2-8698

0
Votes
102
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top