Submission 5150

ಕನ್ನಡ

ರಚನೆ : ಪ್ರವೀಣ್ ಕುಮಾರ್ ಜೆ

----------------------------------

ಜಗದ ಸುಂದರಾ ಭಾಷೆ ನಮ್ ಕನ್ನಡ ಸುಮ್ ಸುಮ್ನೆ ಅನಬೇಡ ಏ ಯನ್ನಡಾ ಒಟ್ಟಾಗಿ ಹೇಳಿ ನನ್ ಸಂಗಡ ತಾಯಿ ಭುವನೇಶ್ವರಿಯ ಜಯಘೋಷ ಹಾಡಾ... ಇಂಗ್ಲೀಷು ಮಾತಾಡಿ, ಆದ್ರೆ ಕನ್ನಡಾ ನಮ ಡ್ಯಾಡಿ ಆಗ್ಬೇಡ ಅಡ್ನಾಡಿ 'ಟಸ್ ಪುಸ್' ನ ನೋಡಿ ಬೇಲೂರು ಹಳೇಬೀಡ ಚೆಲುವನ್ನು ನೋಡಿ ಕಾವೇರಿ ಕೃಷ್ಣೆಯರ ಎಳನೀರ ಕುಡಿ ರನ್ನ,ಪಂಪ,ಹರಿಹರ ರಾಘವರು ಕುಮಾರವ್ಯಾಸನ ಕಾವ್ಯದಾ ತವರು ಕುವೆಂಪು ಬೇಂದ್ರೆ ಕಾರಂತರುಸಿರು ಡಾ.ರಾಜಕುಮಾರನಿಗೆ ಸರಿಸಾಟಿ ಯಾರು? ಕನ್ನಡದ ಮೇಲಿಹುದು ಅಭಿಮಾನದಾ ಕಟ್ಟು ಮಾತಾಡು ಕನ್ನಡವ,ಬೇರೆ ಭಾಷೆಯ ಬಿಟ್ಟು ಇಪ್ಪತ್ತಾರು ಅಕ್ಷರಕೆ ಹೋಗದಿರು ಮನೆಬಿಟ್ಟು ಐವತ್ತು ಅಕ್ಷರದ ನಮ್ ಭಾಷೆ ಗ್ರೇಟು ನಮ್ ಭಾಷೆನೇ ಗ್ರೇಟು...!

----------------------------------

ನೋಂದಣಿ ಐಡಿ : KPFS2-8640

1
Votes
96
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top