Submission 5146

ಭಾಷೆ ಅಲ್ಲ, ಭಾವನೆ

ರಚನೆ : ಸಾಗರ್

----------------------------------

ಕನ್ನಡ ಎಂದರೆ ಹರುಷವು ಮನದಲಿ ಕನ್ನಡದಿಂದಲೇ ಬದುಕುವೆ ಜಗದಲಿ ಕನ್ನಡ ಎಂದರೆ ಮಿಡುವುದು ಹೃದಯ ಕನ್ನಡವನ್ನು ನೀ ಮರೆಯದಿರಯ್ಯ.... ಹಣತೆಯೆಂಬ ವರ್ಣಮಾಲೆಯಲ್ಲಿ ಬತ್ತಿಯೆಂಬ ಅಕ್ಷರಗಳನ್ನು ಕಲಿತು ಕನ್ನಡವೆಂಬ ಬೆಳಕನ್ನು ವಿಶ್ವಕ್ಕೆ ಬೆಳಗುವವನೆ ವೀರ ಕನ್ನಡಿಗ..... ನನ್ನ ಎಲ್ಲಾ ಹೃದಯವಂತ ಕನ್ನಡಿಗರಿಗೆ ಸಮರ್ಪಣೆ...

----------------------------------

ನೋಂದಣಿ ಐಡಿ : KPFS2-8637

2
Votes
112
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top