Submission 5076

ವಿಪರ್ಯಾಸ

ರಚನೆ : ವಿನುತ ನಾಗರಾಜ್

----------------------------------

ಶವಾಗಾರ ಮನಸದೆ, ಮಲ್ಲೆ-ಸಂಪಿಗೆ ಮಣ್ಣಿಗೆ! ಶಾಂತಿಧಾಮ ಹೆಸರಿಗೆ, ಹುಡುಕಬೇಕು ನೆರಳಿಗೆ! ಸಹಸ್ರಾರು ಸಾವಿಗೆ, ಮನಸ್ತಾಪ ಮಡಿಕೆಯೇ! ಸರಿ-ತಪ್ಪು ತೊಳೆಯದೆ, ಗಂಗೆಯಲ್ಲೆ ಬೆಂಕಿಯೇ!

----------------------------------

ನೋಂದಣಿ ಐಡಿ : KPFS2-8583

4
Votes
104
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top