ಪ್ರೇಯಸಿಗೊಂದು ಪ್ರೀತಿಯ ನಿವೇದನೆ
ರಚನೆ : ಮಧುಕುಮಾರ್. ಕೆ
----------------------------------
ಮನದ ಮೂಲೆಯಲಿ ಪ್ರೀತಿಯೊಂದು ಮೂಡುತಿದೆ ತಿಳಿಯದಾದೆನು ನಾನು ಏಕೆ ಈಗೆ ಆಗುತಿದೆ, ಯಾರೇ ನೀ ಗೆಳತಿ ಆಗಲು ಹೊರಟಿರುವೆ ಹೃದಯದಾ ಒಡತಿ ಎಂದೂ ಯಾರಿಗೂ ಸೋಲದ ನನ್ನೀ ಮನ ನಿನ್ನ ಮೊದಲ ಕಣ್ಣೋಟಕೆ ಸೋತಿದೆ ಚಿನ್ನ, ಬಯಸಿಹನು ಇನಿಯನು ಇವನು ನಿನ್ನ ಸನಿಹವನು ತಣಿಸುವೆಯ ಇನಿಯನಾ ಮನದ ಬಯಕೆಯನು...
----------------------------------
ನೋಂದಣಿ ಐಡಿ : KPFS2-8565