Submission 5016

ಕಲಿಕೆ

ರಚನೆ : ನಂದ ಆರ್. ಜಿ

----------------------------------

ವಿದ್ಯಾರ್ಜನೆ ಎಂಬುದು ಒಂದು ಯಜ್ಞ ಅದನ್ನು ಕಲಿಸಲು ಬೇಕು ಸರಿಯಾದ ತಜ್ಞ ಕಲಿಯುವಾಗ ಬರಬಾರದು ಯಾವುದೇ ವಿಘ್ನ ಕಲಿಕೆಯಲ್ಲಿ ನಾವಾಗಬೇಕು ಸಂಪೂರ್ಣ ಮಗ್ನ ಇಲ್ಲವಾದರೆ ಕಲಿಕೆಯಾಗುವುದು ಭಗ್ನ ಮತ್ತೆಂದೂ ಕೂಡಿಬಾರದು ಕಲಿಯಲು ಲಗ್ನ

----------------------------------

ನೋಂದಣಿ ಐಡಿ : KPFS2-8536

0
Votes
79
Views
9 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top