Submission 4970

ಚಹಾ

ರಚನೆ : ಶಿಲ್ಪಾ ಅಶೋಕ ಮೇತ್ರಿ

----------------------------------

ಪಟಪಟನೆ ಜಿಗಿಯುವ ಮಳೆಯ ಹನಿಗಳ ಸ್ವರಗಳ ನಡುವೆ, ಹಸಿರೇಲೆಗಳ ನಡುವೆ ಜಿನುಗುವ ಇಬ್ಬನಿಯ ನಡುವೆ, ಗಡಗಡನೆ ನಡುಗುವ ಚಳಿಯ ನಡುವೆ, ಕಾಡುವ ಜನರ ನಡುವೆ, ಸಂಭ್ರಮಿಸುವ ಕ್ಷಣಗಳ ಮುಂದೆ, ರವಿಯಣ್ಣನ ಆಗಮನದಲ್ಲೂ, ರವಿಯಣ್ಣನ ಮುಸುಕಿನ ಸಮಯದಲ್ಲೂ, ಚಂದಮಾಮನು ಮತ್ತೆ ನಗುತ ಹೊಳೆಯುವ ವೇಳೆಯಲ್ಲೂ, ಪ್ರತಿ ಕ್ಷಣಗಳಲ್ಲೂ ನಾ ನಿನ್ನ ನೆನೆಯುವೆ, ನಿನ್ನ ಸುವಾಸನೆಯ ಮುಂದೆ ನಾ ಶರಣಾಗುವೆ, ಹೀಗೆ ನಿನ್ನನ್ನು ಬಯಸುವೆ, ನಾ ನಿನ್ನ ಹೀರುವೆ.

----------------------------------

ನೋಂದಣಿ ಐಡಿ : KPFS2-8503

6
Votes
130
Views
10 Months
Since posted

ಮತದಾನ ಮುಕ್ತಾಯಗೊಂಡಿದೆ!

Scroll to Top